Surprise Me!

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಸರಕಾರಿ ಶಾಲೆಯ ಛಾವಣಿ ಕುಸಿತ | Udupi, Uppunda Government School

2022-07-11 6 Dailymotion

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಸರಕಾರಿ ಶಾಲೆಯ ಛಾವಣಿ ಕುಸಿತ | Udupi, Uppunda Government School

#publictv #udupi #raindamage

ಉಡುಪಿಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ
ಮಳೆಯಿಂದ ಕುಸಿತಗೊಂಡ ಶಾಲಾ ಕೊಠಡಿಯ ಮೇಲ್ಛಾವಣಿ
ಉಪ್ಪುಂದ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ
ಶಾಲೆಗೆ ರಜೆ ಇದ್ದ ಕಾರಣ ತಪ್ಪಿದ ಅನಾಹುತ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ
ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ

Watch Live Streaming On http://www.publictv.in/live

Buy Now on CodeCanyon